'ಹೀರಾಬಾಯಿ ಬಡೋದೆಕರ' (೧೯೦೫ – ನವೆಂಬರ್ ೨೦, ೧೯೮೯)ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಿಕೆ. ಕಿರಾಣ ಘರಾಣ ದ ಪ್ರಸಿದ್ಧ ಅಬ್ದುಲ್ ಕರೀಮ್ ಖಾನ್ ರವರ ಮಗಳು.ಖಯಾಲ್,ಠುಮ್ರಿ,ಭಜನ್ ಗಾಯನದಲ್ಲಿ ಅಂತೆಯೇ ಮರಾಠಿ ನಾಟ್ಯ ಸಂಗೀತದಲ್ಲಿ ಮೇರು ಗಾಯಿಕೆಯಾಗಿ ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ದವರಲ್ಲಿ ಒಬ್ಬರು. == ಪ್ರಶಸ್ತಿ,ಪುರಸ್ಕಾರಗಳು == ೧೯೫೫ ರಲ್ಲಿ 'ಸಂಗೀತ ನಾಟಕ ಅಕಾಡೆಮಿ' ಪ್ರಶಸ್ತಿ, ೧೯೭೦ ರಲ್ಲಿ 'ಪದ್ಮಭೂಷಣಪ್ರಶಸ್ತಿ' ದೊರೆತಿದೆ.